आदित्यानामहं विष्णुर्ज्योतिषां रविरंशुमान् ।
मरीचिर्मरुतामस्मि नक्षत्राणामहं शशी ॥
१०-२१ ॥
ādityānāmahaṃ viṣṇurjyotiṣāṃ raviraṃśumān |
marīcirmarutāmasmi nakṣatrāṇāmahaṃ śaśī ||
10-21 ||
ಆದಿತ್ಯರಲ್ಲಿ ನಾನು ವಿಷ್ಣು; ಜ್ಯೋತಿಗಳಲ್ಲಿ ಅಂಶುಮಾನ್ ಆದ ರವಿ; ಮರುತ್ತುಗಳಲ್ಲಿ ನಾನು ಮರೀಚಿ; ನಕ್ಷತ್ರಗಳಲ್ಲಿ ನಾನು ಚಂದ್ರ.