Bhagavad Gītā (Kashmirian recension)10.1
भूय एव महाबाहो शृणु मे परमं वचः ।
यत्तेऽहं प्रीयमाणाय वक्ष्यामि हितकाम्यया ॥
१०-१ ॥
bhūya eva mahābāho śṛṇu me paramaṃ vacaḥ |
yatte'haṃ prīyamāṇāya vakṣyāmi hitakāmyayā ||
10-1 ||
— ಮತ್ತೆ, ಎಲೈ ಮಹಾಬಾಹುವೇ ; — ನನ್ನ ಪರಮ ವಚನವನ್ನು ಕೇಳು ; — ಯಾವುದನ್ನು ನಾನು, ನನ್ನಲ್ಲಿ ಪ್ರೀತಿಯುಳ್ಳ ನಿನಗೆ ; — ಹೇಳುತ್ತೇನೆ, ನಿನ್ನ ಹಿತವನ್ನು ಬಯಸಿ ಮತ್ತೆ, ಎಲೈ ಮಹಾಬಾಹುವೇ, ನನ್ನ ಪರಮ ವಚನವನ್ನು ಕೇಳು; ನನ್ನಲ್ಲಿ ಪ್ರೀತಿಯುಳ್ಳ ನಿನಗೆ, ನಿನ್ನ ಹಿತವನ್ನು ಬಯಸಿ ನಾನು ಅದನ್ನು ಹೇಳುತ್ತೇನೆ.