असत्यभाषिणो मूर्खा दाम्भिका दुष्प्रपञ्चकाः ।
कन्याविक्रयिणो व्रात्यास्तपोव्रतपराङ्मुखाः ॥४४॥
asatyabhāṣiṇo mūrkhā dāmbhikā duṣprapañcakāḥ |
kanyāvikrayiṇo vrātyāstapovrataparāṅmukhāḥ ||44||
ಅಸತ್ಯವಾದಿಗಳೂ, ಮೂರ್ಖರೂ, ದಂಭಿಗಳೂ, ದುಷ್ಟ ವ್ಯವಹಾರವುಳ್ಳವರೂ, ತಮ್ಮ ಕನ್ಯೆಯರನ್ನು ಮಾರುವವರೂ, ವ್ರಾತ್ಯರೂ (ಪತಿತರೂ), ತಪಸ್ಸು ಮತ್ತು ವ್ರತಗಳಿಂದ ವಿಮುಖರೂ ಆಗುತ್ತಾರೆ;