देहस्था देवताः पश्यन् ह्लादोद्वेगादि चिद्धने । कर्णाक्षिमुखनासादिचक्रस्थं देवतागणम्
Transliteration (IAST)
dehasthā devatāḥ paśyan hlādodvegādi ciddhane | karṇākṣimukhanāsādicakrasthaṃ devatāgaṇam
ದೇಹದಲ್ಲಿ ನೆಲೆಸಿರುವ ದೇವತೆಗಳನ್ನು ಕಾಣುತ್ತ, ಹ್ಲಾದ, ಉದ್ವೇಗ ಮೊದಲಾದವುಗಳನ್ನು ಚಿದ್ಘನದಲ್ಲಿ (ಕಾಣುತ್ತ); ಕಿವಿ, ಕಣ್ಣು, ಮುಖ, ಮೂಗು ಮೊದಲಾದ ಚಕ್ರಗಳಲ್ಲಿ ನೆಲೆಸಿರುವ ದೇವತಾಗಣವನ್ನು (ಕಾಣುತ್ತ),