4.11 व्यवहारस्य सत्यत्वे सर्वत्रासत्यतैव ते ॥११॥ vyavahārasya satyatve sarvatrāsatyataiva te vyavahārasya — ವ್ಯವಹಾರಕ್ಕೆ ; satyatve — ಸತ್ಯತ್ವ (ಮಾತ್ರ ಎಂದಾದರೆ) ; sarvatra — ಎಲ್ಲೆಡೆ ; asatyatā eva — ಅಸತ್ಯತೆಯೇ ; te — ನಿಮಗೆ ವ್ಯವಹಾರಕ್ಕೆ (ಮಾತ್ರ) ಸತ್ಯತ್ವ ಎಂದಾದರೆ, ನಿಮಗೆ ಎಲ್ಲೆಡೆ ಅಸತ್ಯತೆಯೇ (ಬರುತ್ತದೆ).