भवद्भिरेव नाप्तस्याननुभूतार्थवक्तृता ॥६२॥
bhavadbhireva nāptasyānanubhūtārthavaktṛtā
ನಿಮ್ಮಿಂದಲೇ (ಒಪ್ಪಲ್ಪಟ್ಟಂತೆ) ಆಪ್ತನಿಗೆ ತಾನು ಅನುಭವಿಸದ ಅರ್ಥವನ್ನು ಹೇಳುವ (ಸಾಮರ್ಥ್ಯ) ಇಲ್ಲ.