अश्रद्दधानाः पुरुषा धर्मस्यास्य परन्तप ।
अप्राप्य मां निवर्तन्ते मृत्युसंसारवर्त्मनि ॥
९-३ ॥
aśraddadhānāḥ puruṣā dharmasyāsya parantapa |
aprāpya māṃ nivartante mṛtyusaṃsāravartmani ||
9-3 ||
ಎಲೈ ಪರಂತಪನೇ, ಈ ಧರ್ಮದಲ್ಲಿ ಶ್ರದ್ಧೆಯಿಲ್ಲದ ಪುರುಷರು ನನ್ನನ್ನು ಹೊಂದದೆ, ಮೃತ್ಯುಸಂಸಾರದ ಮಾರ್ಗದಲ್ಲಿ ಮರಳುತ್ತಾರೆ.