शमो दमस्तथाः शौचं क्षान्तिरार्जवमेव च ।
ज्ञानं विज्ञानमास्तिक्यं ब्राह्मं कर्म स्वभावजम् ॥
१८-४२ ॥
śamo damastathāḥ śaucaṃ kṣāntirārjavameva ca |
jñānaṃ vijñānamāstikyaṃ brāhmaṃ karma svabhāvajam ||
18-42 ||
ಶಮ, ದಮ, ಹಾಗೆಯೇ ಶೌಚ, ಕ್ಷಾಂತಿ ಮತ್ತು ಆರ್ಜವ, ಜ್ಞಾನ, ವಿಜ್ಞಾನ, ಆಸ್ತಿಕ್ಯ — ಇದು ಸ್ವಭಾವಜ ಬ್ರಾಹ್ಮಣ ಕರ್ಮ.