आहारस्त्वपि सर्वस्य त्रिविधो भवति प्रियः ।
यज्ञस्तपस्तथा दानं तेषां भेदमिमं शृणु ॥
१७-७ ॥
āhārastvapi sarvasya trividho bhavati priyaḥ |
yajñastapastathā dānaṃ teṣāṃ bhedamimaṃ śṛṇu ||
17-7 ||
ಪ್ರತಿಯೊಬ್ಬನಿಗೆ ಪ್ರಿಯವಾದ ಆಹಾರವೂ ತ್ರಿವಿಧವಾಗಿರುತ್ತದೆ; ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನ. ಅವುಗಳ ಈ ಭೇದವನ್ನು ಕೇಳು.