अहिंसा सत्यमक्रोधस्त्यागऽसक्तिरपैशुनम् ।
दया भूतेष्वलौल्यं च मार्दवं ह्रीरचापलम् ॥
१६-२ ॥
ahiṃsā satyamakrodhastyāga'saktirapaiśunam |
dayā bhūteṣvalaulyaṃ ca mārdavaṃ hrīracāpalam ||
16-2 ||
ಅಹಿಂಸೆ, ಸತ್ಯ, ಅಕ್ರೋಧ, ತ್ಯಾಗ, ಅಸಕ್ತಿ, ಅಪೈಶುನ (ಚಾಡಿಯಿಲ್ಲದಿರುವಿಕೆ), ಭೂತಗಳಲ್ಲಿ ದಯೆ, ಅಲೌಲ್ಯ (ಆಸೆಯಿಲ್ಲದಿರುವಿಕೆ), ಮಾರ್ದವ, ಲಜ್ಜೆ, ಅಚಾಪಲ,