Bhagavad Gītā (Kashmirian recension)15.19
यो मामेवमसम्मूढो जानाति पुरुषोत्तमम् ।
स सर्वविद्भजति मां सर्वभावेन भारत ॥
१५-१९ ॥
yo māmevamasammūḍho jānāti puruṣottamam |
sa sarvavidbhajati māṃ sarvabhāvena bhārata ||
15-19 ||
— ಯಾವನು ಅಸಮ್ಮೂಢನಾಗಿ ಹೀಗೆ ನನ್ನನ್ನು ; — ಪುರುಷೋತ್ತಮನೆಂದು ಅರಿಯುತ್ತಾನೋ ; — ಆ ಸರ್ವವಿದನು ನನ್ನನ್ನು ಭಜಿಸುತ್ತಾನೆ ; — ಸರ್ವಭಾವದಿಂದ, ಎಲೈ ಭಾರತ ಎಲೈ ಭಾರತ, ಯಾವನು ಅಸಮ್ಮೂಢನಾಗಿ ಹೀಗೆ ನನ್ನನ್ನು ಪುರುಷೋತ್ತಮನೆಂದು ಅರಿಯುತ್ತಾನೋ, ಆ ಸರ್ವವಿದನು ಸರ್ವಭಾವದಿಂದ ನನ್ನನ್ನು ಭಜಿಸುತ್ತಾನೆ.