ऋषिभिर्बहुधा गीतं छन्दोभिर्विविधैः पृथक् ।
ब्रह्मसूत्रपदैश्चैव हेतुमद्भिर्विनिश्चितम् ॥
१३-५ ॥
ṛṣibhirbahudhā gītaṃ chandobhirvividhaiḥ pṛthak |
brahmasūtrapadaiścaiva hetumadbhirviniścitam ||
13-5 ||
ಋಷಿಗಳಿಂದ ಅನೇಕ ರೀತಿಯಲ್ಲಿ, ನಾನಾ ಛಂದಸ್ಸುಗಳಿಂದ ಪ್ರತ್ಯೇಕವಾಗಿ ಹಾಡಲ್ಪಟ್ಟಿದೆ, ಮತ್ತು ಯುಕ್ತಿಯುಕ್ತವಾದ ಬ್ರಹ್ಮಸೂತ್ರ ಪದಗಳಿಂದ ನಿಶ್ಚಿತವಾಗಿ (ನಿರೂಪಿಸಲ್ಪಟ್ಟಿದೆ).