पश्यादित्यान्वसून्रुद्रानश्विनौ मरुतस्तथा ।
बहून्यदृष्टपूर्वाणि पश्याश्चर्याणि पाण्डव ॥
११-६ ॥
paśyādityānvasūnrudrānaśvinau marutastathā |
bahūnyadṛṣṭapūrvāṇi paśyāścaryāṇi pāṇḍava ||
11-6 ||
ಎಲೈ ಪಾಂಡವ, ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಇಬ್ಬರು ಅಶ್ವಿನೀಕುಮಾರರನ್ನು ಮತ್ತು ಮರುತ್ತುಗಳನ್ನು ನೋಡು; ಹಿಂದೆ ಎಂದೂ ಕಾಣದ ಅನೇಕ ಆಶ್ಚರ್ಯಗಳನ್ನು ನೋಡು.