श्रीजगन्मङ्गलस्यास्य कवचस्य सदाशिवः ।
ऋषिश्छन्दोऽनुष्टुविति परमब्रह्म देवता ।
चतुर्वर्गफलावाप्त्यै विनियोगः प्रकीर्तितः ॥६९॥
śrījaganmaṅgalasyāsya kavacasya sadāśivaḥ |
ṛṣiśchando'nuṣṭuviti paramabrahma devatā |
caturvargaphalāvāptyai viniyogaḥ prakīrtitaḥ ||69||
ಈ ಶ್ರೀ 'ಜಗನ್ಮಂಗಲ' ಕವಚದ ಋಷಿ ಸದಾಶಿವ, ಛಂದಸ್ಸು ಅನುಷ್ಟುಪ್, ದೇವತೆ ಪರಮ ಬ್ರಹ್ಮ; ಇದರ ವಿನಿಯೋಗ ಚತುರ್ವರ್ಗ ಫಲಪ್ರಾಪ್ತಿಗಾಗಿ ಎಂದು ಹೇಳಲ್ಪಟ್ಟಿದೆ.