उत्तिष्ठ वत्स मुक्तोऽसि ब्रह्मज्ञानपरो भव ।
जितेन्द्रियः सत्यवादी वलारोग्यं सदाऽस्तु ते ॥१३७॥
uttiṣṭha vatsa mukto'si brahmajñānaparo bhava |
jitendriyaḥ satyavādī valārogyaṃ sadā'stu te ||137||
'ಎದ್ದೇಳು, ಮಗೂ, ನೀನು ಮುಕ್ತನಾಗಿರುವೆ; ಬ್ರಹ್ಮಜ್ಞಾನಪರನಾಗು, ಜಿತೇಂದ್ರಿಯನೂ ಸತ್ಯವಾದಿಯೂ ಆಗು; ನಿನಗೆ ಸದಾ ಬಲ-ಆರೋಗ್ಯ ಇರಲಿ.'