इच्छायामथवा ज्ञाने जाते चित्तं निवेशयेत् ।
आत्मबुद्ध्यानन्यचेतास्ततस्तत्त्वार्थदर्शनम् ॥१३३॥
icchāyām athavā jñāne jāte cittaṃ niveśayet |
ātmabuddhyānanyacetās tatas tattvārthadarśanam
anuṣṭubh
ಇಚ್ಛೆ ಅಥವಾ ಜ್ಞಾನ ಉತ್ಪನ್ನವಾದಾಗ ಚಿತ್ತವನ್ನು ಅದರಲ್ಲಿ ಇಟ್ಟು ಆತ್ಮಬುದ್ಧಿಯಿಂದ ಅನನ್ಯಚೇತಸನಾದರೆ ತತ್ತ್ವಾರ್ಥದರ್ಶನ.