तन्त्रसार
Tantrasāra
- 1 atha anupāyam eva tāvat vyākhyāsyāmaḥ ಇದೀಗ ಮೊದಲು ಅನುಪಾಯವನ್ನೇ ವ್ಯಾಖ್ಯಾನಿಸುತ್ತೇವೆ.
- 2 yadā khalu dṛḍhaśaktipātāviddhaḥ svayam eva itthaṃ vivecayati sakṛd … ಯಾವಾಗ ದೃಢ ಶಕ್ತಿಪಾತದಿಂದ ವಿದ್ಧನಾದವನು ಗುರುವಚನವನ್ನು ಒಂದೇ ಬಾರಿ ಅವಧಾರಣೆ ಮಾಡಿಕೊಂಡು ತಾನೇ ಸ್ವತಃ…
- 3 atra ca tarka eva yogāṅgam iti kathaṃ vivecayati … ಇಲ್ಲಿ ತರ್ಕವೇ ಯೋಗಾಂಗ;
- 4 kaś cātra upāyaḥ tasyāpi vyatiriktasya anupapatteḥ tasmāt samastam … ಇಲ್ಲಿ ಉಪಾಯವಾದರೋ ಯಾವುದು?