2.10 विद्यासंहारे तदुत्थस्वप्नदर्शनम् ॥१०॥ vidyā-saṃhāre tadutthа-svapna-darśanam sūtra vidyā-saṃhāre — (ಶುದ್ಧ) ವಿದ್ಯೆಯ ಸಂಹಾರವಾದಾಗ ; tat-uttha-svapna-darśanam — ತತ್-ಉತ್ಥ-ಸ್ವಪ್ನ-ದರ್ಶನ (ಆ ಸಂಹಾರದಿಂದ ಎದ್ದ ಸ್ವಪ್ನದ ದರ್ಶನ) ವಿದ್ಯೆಯ ಸಂಹಾರವಾದಾಗ (ಅದರಿಂದ ಎದ್ದ) ಸ್ವಪ್ನದ ದರ್ಶನವಾಗುತ್ತದೆ.