कर्म ब्रह्मोद्भवं विद्धि ब्रह्माक्षरसमुद्भवम् ।
तस्मात् सर्वगतं ब्रह्म नित्यं यज्ञे प्रतिष्ठितम् ॥
३-१५ ॥
karma brahmodbhavaṃ viddhi brahmākṣarasamudbhavam |
tasmāt sarvagataṃ brahma nityaṃ yajñe pratiṣṭhitam ||
3-15 ||
ಕರ್ಮವು ಬ್ರಹ್ಮದಿಂದ (ವೇದದಿಂದ) ಹುಟ್ಟಿತೆಂದೂ, ಬ್ರಹ್ಮವು ಅಕ್ಷರದಿಂದ ಹುಟ್ಟಿತೆಂದೂ ತಿಳಿ; ಆದ್ದರಿಂದ ಸರ್ವಗತವಾದ ಬ್ರಹ್ಮವು ನಿತ್ಯವೂ ಯಜ್ಞದಲ್ಲಿ ಪ್ರತಿಷ್ಠಿತವಾಗಿದೆ.