एवं प्रवर्तितं चक्रं नानुवर्तयतीह यः ।
अघायुरिन्द्रियारामो मोघं पार्थ स जीवति ॥
३-१६ ॥
evaṃ pravartitaṃ cakraṃ nānuvartayatīha yaḥ |
aghāyurindriyārāmo moghaṃ pārtha sa jīvati ||
3-16 ||
ಎಲೈ ಪಾರ್ಥ, ಹೀಗೆ ಚಲಿಸಿದ ಚಕ್ರವನ್ನು ಇಲ್ಲಿ ಯಾರು ಅನುಸರಿಸುವುದಿಲ್ಲವೋ, ಪಾಪಮಯ ಜೀವನವುಳ್ಳ, ಇಂದ್ರಿಯಗಳಲ್ಲಿ ರಮಿಸುವ ಅವನು ವ್ಯರ್ಥವಾಗಿ ಬದುಕುತ್ತಾನೆ.