इन्द्रियार्थेषु वैराग्यमनहङ्कार एव च ।
जन्ममृत्युजराव्याधिदुःखदोषानुदर्शनम् ॥
१३-९ ॥
indriyārtheṣu vairāgyamanahaṅkāra eva ca |
janmamṛtyujarāvyādhiduḥkhadoṣānudarśanam ||
13-9 ||
ಇಂದ್ರಿಯ ವಿಷಯಗಳಲ್ಲಿ ವೈರಾಗ್ಯ ಮತ್ತು ಅನಹಂಕಾರ; ಜನ್ಮ-ಮೃತ್ಯು-ಜರಾ-ವ್ಯಾಧಿಗಳಲ್ಲಿ ದುಃಖ-ದೋಷಗಳ ಅನುದರ್ಶನ (ಗ್ರಹಿಕೆ);