अमानित्वमदम्भित्वमहिंसा क्षान्तिरार्जवम् ।
आचार्योपासनं शौचं स्थैर्यमात्मविनिग्रहः ॥
१३-८ ॥
amānitvamadambhitvamahiṃsā kṣāntirārjavam |
ācāryopāsanaṃ śaucaṃ sthairyamātmavinigrahaḥ ||
13-8 ||
ಅಮಾನಿತ್ವ (ಅಹಂಕಾರವಿಲ್ಲದಿರುವಿಕೆ), ಅದಂಭಿತ್ವ (ಡಂಭವಿಲ್ಲದಿರುವಿಕೆ), ಅಹಿಂಸೆ, ಕ್ಷಾಂತಿ, ಆರ್ಜವ, ಆಚಾರ್ಯೋಪಾಸನೆ, ಶೌಚ, ಸ್ಥೈರ್ಯ, ಆತ್ಮವಿನಿಗ್ರಹ,