Bhagavad Gītā (Kashmirian recension)· 10.17 / 42

Bhagavad Gītā (Kashmirian recension)10.17

10.17
कथं विद्यामहं योगिंस्त्वामहं परिचिन्तयन् । केषु केषु च भावेषु चिन्त्योऽसि भगवन्मया ॥ १०-१७ ॥
kathaṃ vidyāmahaṃ yogiṃstvāmahaṃ paricintayan | keṣu keṣu ca bhāveṣu cintyo'si bhagavanmayā || 10-17 ||
— ಹೇಗೆ ನಾನು ಅರಿಯಲಿ, ಎಲೈ ಯೋಗಿ ; — ನಿನ್ನನ್ನು ಸದಾ ಚಿಂತಿಸುತ್ತ ; — ಯಾವ ಯಾವ ಭಾವಗಳಲ್ಲಿ ; — ನೀನು ನನ್ನಿಂದ ಚಿಂತನೀಯನು, ಎಲೈ ಭಗವಂತ

ಎಲೈ ಯೋಗಿ, ನಿನ್ನನ್ನು ಸದಾ ಚಿಂತಿಸುತ್ತ ನಾನು ಹೇಗೆ ಅರಿಯಲಿ? ಮತ್ತು, ಎಲೈ ಭಗವಂತ, ಯಾವ ಯಾವ ಭಾವಗಳಲ್ಲಿ ನೀನು ನನ್ನಿಂದ ಚಿಂತನೀಯನು?