अश्वमेधादिभिर्यज्ञैरिष्ट्वा यत् फलमश्नुते ।
भक्षिते ब्रह्म नैवेद्ये तस्मात् कोटिगुणं लभेत् ॥८८॥
aśvamedhādibhiryajñairiṣṭvā yat phalamaśnute |
bhakṣite brahma naivedye tasmāt koṭiguṇaṃ labhet ||88||
ಅಶ್ವಮೇಧ ಮೊದಲಾದ ಯಜ್ಞಗಳಿಂದ ಯಜಿಸಿ ಯಾವ ಫಲ ದೊರಕುತ್ತದೋ, ಬ್ರಹ್ಮನೈವೇದ್ಯವನ್ನು ತಿನ್ನುವುದರಿಂದ ಅದಕ್ಕಿಂತ ಕೋಟಿ ಪಟ್ಟು ಹೆಚ್ಚು ದೊರಕುತ್ತದೆ.