ततो जप्त्वा महामन्त्रं मनसा साधकोत्तमः ।
समर्प्य ब्रह्मणे पश्चाद्वहिःपूजां समारभेत् ॥५३॥
tato japtvā mahāmantraṃ manasā sādhakottamaḥ |
samarpya brahmaṇe paścādvahiḥpūjāṃ samārabhet ||53||
ಬಳಿಕ ಮಹಾಮಂತ್ರವನ್ನು ಮಾನಸಿಕವಾಗಿ ಜಪಿಸಿ, (ಜಪವನ್ನು) ಬ್ರಹ್ಮಕ್ಕೆ ಸಮರ್ಪಿಸಿ, ಸಾಧಕೋತ್ತಮನು ಆಮೇಲೆ ಬಾಹ್ಯ ಪೂಜೆಯನ್ನು ಆರಂಭಿಸಬೇಕು.