पुनर्दक्षिणतः कुर्यात् पूर्ववत् सुरपूजिते ।
प्राणायामविधिः प्रोक्तो ब्रह्ममन्त्रस्य साधने ॥४८॥
punardakṣiṇataḥ kuryāt pūrvavat surapūjite |
prāṇāyāmavidhiḥ prokto brahmamantrasya sādhane ||48||
ಓ ಸುರಪೂಜಿತೆಯೇ, ಬಳಿಕ ಮತ್ತೆ ಬಲಗಡೆ ಮೊದಲಿನಂತೆ ಮಾಡಬೇಕು. ಹೀಗೆ ಬ್ರಹ್ಮಮಂತ್ರದ ಸಾಧನೆಯಲ್ಲಿ ಪ್ರಾಣಾಯಾಮ ವಿಧಿ ಹೇಳಲ್ಪಟ್ಟಿದೆ.