गूढः सर्वेषु भूतेषु सर्वव्यापी सनातनः ।
सर्वेन्द्रियगुणाभासः सर्वेन्द्रियविवर्जितः ॥३६॥
gūḍhaḥ sarveṣu bhūteṣu sarvavyāpī sanātanaḥ |
sarvendriyaguṇābhāsaḥ sarvendriyavivarjitaḥ ||36||
ಸರ್ವ ಭೂತಗಳಲ್ಲಿ ಗೂಢನು, ಸರ್ವವ್ಯಾಪಿಯು, ಸನಾತನನು; ಸರ್ವ ಇಂದ್ರಿಯಗಳ ಗುಣಗಳ ಪ್ರಕಾಶನು, ಆದರೆ ತಾನು ಸರ್ವ ಇಂದ್ರಿಯಗಳಿಂದ ರಹಿತನು;