निर्विकारो निराधारो निर्विशेषो निराकुलः ।
गुणातीतः सर्वसाक्षी सर्वात्मा सर्वदृग्विभुः ॥३५॥
nirvikāro nirādhāro nirviśeṣo nirākulaḥ |
guṇātītaḥ sarvasākṣī sarvātmā sarvadṛgvibhuḥ ||35||
ನಿರ್ವಿಕಾರನು, ನಿರಾಧಾರನು, ನಿರ್ವಿಶೇಷನು, ನಿರಾಕುಲನು, ಗುಣಾತೀತನು, ಸರ್ವಸಾಕ್ಷಿಯು, ಸರ್ವಾತ್ಮನು, ಸರ್ವದೃಷ್ಟಿಯುಳ್ಳ ಸರ್ವವ್ಯಾಪಿಯು;