इति विज्ञानभैरवे श्रीदेव्या स्तवनात्मकम् ।
शतैकं द्वादशाधिकमुक्तं भेदविवर्जितम् ॥१६३॥
iti vijñānabhairave śrīdevyā stavanātmakam |
śataikaṃ dvādaśādhikam uktaṃ bhedavivarjitam
anuṣṭubh
ಹೀಗೆ ವಿಜ್ಞಾನ ಭೈರವದಲ್ಲಿ ಶ್ರೀದೇವಿಯ ಸ್ತವನಾತ್ಮಕವಾಗಿ ನೂರಾ ಹನ್ನೆರಡು (ಧಾರಣೆಗಳು) ಭೇದರಹಿತವಾಗಿ ಹೇಳಲ್ಪಟ್ಟಿವೆ.