शिवतत्त्वं पुनर् अपरिमेयं सर्वाध्वोत्तीर्णं सर्वाध्वव्यापकं च
Transliteration (IAST)
śivatattvaṃ punar aparimeyaṃ sarvādhvottīrṇaṃ sarvādhvavyāpakaṃ ca
ಶಿವತತ್ತ್ವವಾದರೋ ಅಪರಿಮೇಯವಾದದ್ದು, ಸಮಸ್ತ ಅಧ್ವವನ್ನೂ ದಾಟಿನಿಂತದ್ದು, ಮತ್ತು ಸಮಸ್ತ ಅಧ್ವವನ್ನೂ ವ್ಯಾಪಿಸಿರುವಂಥದ್ದು.