यत्र योगीश्वरः कृष्णो यत्र पार्थो धनुर्धरः ।
तत्र श्रीर्विजयो भूतिर्ध्रुवा नीतिर्मतिर्मम ॥
१८-७८ ॥
yatra yogīśvaraḥ kṛṣṇo yatra pārtho dhanurdharaḥ |
tatra śrīrvijayo bhūtirdhruvā nītirmatirmama ||
18-78 ||
ಯೋಗೀಶ್ವರನಾದ ಕೃಷ್ಣನು ಎಲ್ಲಿರುತ್ತಾನೋ, ಧನುರ್ಧರನಾದ ಪಾರ್ಥನು ಎಲ್ಲಿರುತ್ತಾನೋ, ಅಲ್ಲಿ ಶ್ರೀ, ವಿಜಯ, ವಿಭೂತಿ ಮತ್ತು ಸ್ಥಿರ ನೀತಿ — ಇದು ನನ್ನ ಮತಿ (ನಿಶ್ಚಯ).