अनाहते पात्रकर्णेऽभग्नशब्दे सरिद्द्रुते ।
शब्दब्रह्मणि निष्णातः परं ब्रह्माधिगच्छति ॥३३॥
anāhate pātrakarṇe'bhagnaśabde sariddrute |
śabdabrahmaṇi niṣṇātaḥ paraṃ brahmādhigacchati
anuṣṭubh
ಅನಾಹತ ನಾದದಲ್ಲಿ, ಯೋಗ್ಯ ಕಿವಿಗೆ ತಲಪುವ ಅಭಗ್ನ ಶಬ್ದದಲ್ಲಿ, ನದಿಯಂತೆ ಪ್ರವಹಿಸುವ ಶಬ್ದಬ್ರಹ್ಮದಲ್ಲಿ ಮುಳುಗಿದವನು ಪರಬ್ರಹ್ಮವನ್ನು ಪಡೆಯುತ್ತಾನೆ.