शिखिपक्षैश्चित्ररूपैर्मण्डलैः शून्यपञ्चकम् ।
ध्यायतोऽनुत्तरे शून्ये प्रवेशो हृदये भवेत् ॥२७॥
śikhipakṣaiś citrarūpair maṇḍalaiḥ śūnyapañcakam |
dhyāyato'nuttare śūnye praveśo hṛdaye bhavet
anuṣṭubh
ನವಿಲಿನ ಪುಕ್ಕದಂತೆ ವಿಚಿತ್ರ ರೂಪಗಳ ಮಂಡಲಗಳಿಂದ ಶೂನ್ಯಪಂಚಕವನ್ನು ಧ್ಯಾನಿಸುವವನಿಗೆ ಅನುತ್ತರವಾದ ಶೂನ್ಯದಲ್ಲಿ ಹೃದಯ ಪ್ರವೇಶ ಉಂಟಾಗುತ್ತದೆ.