जाग्रत्स्वप्नसुषुप्तभेदे तुर्याभोगसम्भवः ॥७॥
jāgrat-svapna-suṣupta-bhede turyābhoga-sambhavaḥ
sūtra
ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಭೇದಗಳಲ್ಲಿಯೂ (ಯೋಗಿಗೆ) ತುರ್ಯದ ಆಭೋಗದ (ಆನಂದ-ವಿಸ್ತಾರದ) ಸಂಭವ.