Bhagavad Gītā (Kashmirian recension)· 18.73 / 78

Bhagavad Gītā (Kashmirian recension)18.73

18.73
नष्टो मोहः स्मृतिर्लब्धा त्वत्प्रसादान्मयाऽच्युत । स्थितोऽस्मि गतसन्देहः करिष्ये वचनं तव ॥ १८-७३ ॥
naṣṭo mohaḥ smṛtirlabdhā tvatprasādānmayā'cyuta | sthito'smi gatasandehaḥ kariṣye vacanaṃ tava || 18-73 ||
— ಮೋಹ ನಾಶವಾಯಿತು, ಸ್ಮೃತಿ ಲಭಿಸಿತು ; — ನಿನ್ನ ಪ್ರಸಾದದಿಂದ, ನನ್ನಿಂದ, ಎಲೈ ಅಚ್ಯುತ ; — ಸಂದೇಹ ತೊಲಗಿ ನಾನು ಸ್ಥಿರನಾಗಿದ್ದೇನೆ ; — ನಿನ್ನ ವಚನವನ್ನು ಮಾಡುತ್ತೇನೆ

ಎಲೈ ಅಚ್ಯುತ, ನನ್ನ ಮೋಹ ನಾಶವಾಯಿತು, ನಿನ್ನ ಪ್ರಸಾದದಿಂದ ನನಗೆ ಸ್ಮೃತಿ ಲಭಿಸಿತು; ಸಂದೇಹ ತೊಲಗಿ ನಾನು ಸ್ಥಿರನಾಗಿದ್ದೇನೆ; ನಿನ್ನ ವಚನವನ್ನು ಮಾಡುತ್ತೇನೆ.