रजो रागात्मकं विद्धि तृष्णासङ्गसमुद्भवम् ।
तन्निबध्नाति कौन्तेय कर्मसङ्गेन देहिनम् ॥
१४-७ ॥
rajo rāgātmakaṃ viddhi tṛṣṇāsaṅgasamudbhavam |
tannibadhnāti kaunteya karmasaṅgena dehinam ||
14-7 ||
ರಜಸ್ಸನ್ನು ರಾಗಾತ್ಮಕವೆಂದೂ, ತೃಷ್ಣೆ-ಸಂಗದಿಂದ ಹುಟ್ಟಿದ್ದೆಂದೂ ತಿಳಿ; ಎಲೈ ಕೌಂತೇಯ, ಅದು ಕರ್ಮದ ಸಂಗದಿಂದ ದೇಹಿಯನ್ನು ಬಂಧಿಸುತ್ತದೆ.