Bhagavad Gītā (Kashmirian recension)12.7
तेषामहं समुद्धर्ता मृत्युसंसारसागरात् ।
भवामि न चिरात्पार्थ मय्यावेशितचेतसाम् ॥
१२-७ ॥
teṣāmahaṃ samuddhartā mṛtyusaṃsārasāgarāt |
bhavāmi na cirātpārtha mayyāveśitacetasām ||
12-7 ||
— ಆ ಅವರನ್ನು ನಾನು ಉದ್ಧರಿಸುವವನು ; — ಮೃತ್ಯುಸಂಸಾರ ಸಾಗರದಿಂದ ; — ಬೇಗನೆ ಆಗುತ್ತೇನೆ, ಎಲೈ ಪಾರ್ಥ ; — ನನ್ನಲ್ಲಿ ಚಿತ್ತವನ್ನು ಪ್ರವೇಶಗೊಳಿಸಿದ ಅವರಿಗೆ ಎಲೈ ಪಾರ್ಥ, ನನ್ನಲ್ಲಿ ಚಿತ್ತವನ್ನು ಪ್ರವೇಶಗೊಳಿಸಿದ ಅವರನ್ನು ನಾನು ಬೇಗನೆ ಮೃತ್ಯುಸಂಸಾರ ಸಾಗರದಿಂದ ಉದ್ಧರಿಸುವವನಾಗುತ್ತೇನೆ.