दंष्ट्राकरालानि च ते मुखानि दृष्ट्वैव कालानलसन्निभानि ।
दिशो न जाने न लभे च शर्म प्रसीद देवेश जगन्निवास ॥
११-२५ ॥
daṃṣṭrākarālāni ca te mukhāni dṛṣṭvaiva kālānalasannibhāni |
diśo na jāne na labhe ca śarma prasīda deveśa jagannivāsa ||
11-25 ||
ಕೋರೆಹಲ್ಲುಗಳಿಂದ ಭಯಂಕರವಾದ, ಕಾಲಾಗ್ನಿಯಂತಿರುವ ನಿನ್ನ ಮುಖಗಳನ್ನು ಕಂಡೇ ನಾನು ದಿಕ್ಕುಗಳನ್ನು ಅರಿಯೆನು, ಶರಣವನ್ನೂ ಪಡೆಯೆನು; ಎಲೈ ದೇವೇಶ, ಜಗನ್ನಿವಾಸ, ಪ್ರಸನ್ನನಾಗು.